109 ರೋಗಗಳಲ್ಲಿ ಪರಿಣಾಮಕಾರಿ, ದೇಹದಲ್ಲಿರುವ ಲೊಬ್ಬು ಮತ್ತು ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ನಿವಾರಿಸಿ ರಕ್ತ ಶುದ್ಧಿ ಮಾಡುತ್ತದೆ. ಅಜೀರ್ಣ, ಗ್ಯಾಸ್, ಉದರದೋಷ, ಕಿಡ್ನಿ ಸಮಸ್ಯೆ ಮತ್ತು ಚರ್ಮ ರೋಗಗಳಲ್ಲಿ ಪರಿಣಾಮ ಬೀರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ಆಯುರಾರೋಗ್ಯವನ್ನು ನೀಡುತ್ತದೆ. ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಅರ್ಧ ಪ್ರಮಾಣದಷ್ಟು ನೀಢಬೇಕು. ಪ್ರಮಾಣ 10 ಎಂ.ಎಲ್ (2 ಚಮಚ) ಗೋಮೂತ್ರವನ್ನು 2 ಚಮಚ ನೀರಿನೊಂದಿಗೆ ದಿನಕ್ಕೆ 2 ಬಾರಿ ಊಟದ ಮೊದಲು ಅಥವಾ ನಂತರ.