ಗೋವಿನ ಹಾಲುಂಡ ನಮ್ಮ ಮೇಲೆ ಗೋಸಂರಕ್ಷಣೆಯ ಹೊಣೆಗಾರಿಕೆ
ಹೆತ್ತ ತಾಯಿಯ ಎದೆಹಾಲಿನ ಮಾನವ ಬದುಕಿನ ಉದ್ದಕ್ಕೂ ಹಾಲುಣಿಸುವ ಗೋಮಾತೆಯೆ ನಮ್ಮ ನಿತ್ಯಸಂಗಾತಿ, ಅನಾದಿ ಕಾಲದಿಂದಲೂ ಮಾನವನು ಗೋವುಗಳೊಡನೆ ಸಹಬಾಳ್ವೆ ನಡೆಸಿದ್ದಾನೆ ಮಾತ್ರವಲ್ಲದೇ ಗೋವಿನಿಂದ ಪಡೆಯುವ ಉತ್ಪನ್ನ, ಉಪಯೋಗಳನ್ನು ಮನಗಂಡು ಗೋವಿಗೆ ಪೂಜ್ಯನೀಯ ಸ್ಥಾನ ನೀಡಿದ್ದಾನೆ. ಆದರೆ ಇಂದು ನಗರೀಕರಣದ ಪರಿಣಾಮವಾಗಿ ಲಕ್ಷ- ಲಕ್ಷ ಗೋವುಗಳು ಕಾಸಾಯಿಕಾನೆಯನ್ನು ಸೇರುತ್ತಿವೆ. ದುರಂತವೆಂದರೆ ಗೋವಿನ ಹಾಲು ಉತ್ಪನ್ನಗಳನ್ನು ಸವಿಯುವ ನಾವು ನಮ್ಮ ತಾಯಿಯಂತಹ ಗೋವಿನ ಸಂರಕ್ಷಣೆ ಮತ್ತು ಸಂವರ್ಧನೆಯ ಬಗ್ಗೆ ಎಷ್ಟು ಜಾಗೃತರಾಗಿದ್ದೇವೆ?…