ನ.1 ರಂದು ಗೋಪ್ರೇಮಿ ವೇದಿಕೆ ಶುಭಾರಂಭ

ಮಂಗಳೂರು: ಗೋ ಕಳ್ಳತನದ ಬಗ್ಗೆ ಸಾತ್ವಿಕ ಆಕ್ರೋಶ, ಮಕ್ಕಳಿಗೆ ಗೊತ್ತಿಲ್ಲದ ಗೋವುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಗೋವಿನ ಬಗೆಗೆ ಗೌರವ ಹಾಗೂ ಅನುಕಂಪ ಇರುವ ಸಹೃದಯರನ್ನೆಲ್ಲಾ ಒಟ್ಟಿಗೆ ಸೇರಿಸುವ ಸಾತ್ವಿಕ ಯತ್ನ ಗೋ ಪ್ರೇಮಿ ವೇದಿಕೆಯಾಗಿದ್ದು, ಇದರ ಶುಭಾರಂಭ ನ.1 ರಂದು ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದ ಪ್ರಾಂಗಣದಲ್ಲಿ ನಡೆಯಲಿದೆ. ಈ ಸಮಯದಲ್ಲಿ ಮಾತೆಯರಿಂದ ಲಲಿತಾ ಸಹಸ್ರನಾಮ ಪಠಣ ನೆರವೇರಲಿರುವುದು ಎಂದು ಗೋವನಿತಾಶ್ರಯ ಟ್ರಸ್ಟಿ ಡಾ.ಪಿ.ಅನಂತಕೃಷ್ಣ ಭಟ್ ಅವರು ಹೇಳಿದರು.…

Continue reading