ಎಲ್ಲಾ ರೀತಿಯ ಬಾಯಿಯ ರೋಗಗಳಿಗೆ ರಾಮಬಾಣ ತಣ್ಣಗಿನ ಹಾಗೂ ಬಿಸಿ ಪದಾರ್ಥಗಳಿಂದಾಗುವ ಹಲ್ಲು ನೋವು, ಒಸಡು ನೋವು, ರಕ್ತಸ್ರಾವ, ಬಾಯಿಯ ದುರ್ವಾಸನೆ, ಹುಣ್ಣು, ಗಂಟಲು ಬೇನೆ ಮತ್ತು ರುಚಿಇಲ್ಲದಿರುವುದು ಈ ಎಲ್ಲಾ ಸಮಸ್ಯೆಗಳಿಗೆ ಹಲ್ಲಿನ ಪುಡಿಯಿಂದ ಪ್ರತಿದಿನ ಮುಂಜಾನೆ ಮತ್ತು ರಾತ್ರಿ ಹಲ್ಲು ತಿಕ್ಕುವುದರಿಂದ ಪ್ರಯೋಜನ ಪೆಡೆಯಬಹುದು.