ನಮ್ಮ ಗೋಶಾಲೆ

ಗಂಗಾ, ಗೌರಿ, ಕಪಿಲಾ ಮತ್ತು ಅಮೃತಾ ಗೋಶಾಲೆಗಳು

ಗೋವುಗಳು ನಮ್ಮ ಆತ್ಮೀಯ ಬಂಧುಗಳು ಹಾಗೂ ಗೋವುಗಳ ಹಲವು ವಿಧದ ಉಪಯೋಗಗಳಿಂದಾಗಿ ಪುಣ್ಯಕೋಟಿಯಾಗಿ ಪೂಜಿಸಲ್ಪಡುತ್ತಿವೆ. ಕಟುಕರ ಕೈಯಿಂದ ಗೋವುಗಳನ್ನು ರಕ್ಷಿಸುವ, ಪೋಷಿಸುವುದರ ಜೊತೆಯಲ್ಲಿ ದೇಶೀ ತಳಿಗಳ ಸಂರಕ್ಷಣೆ, ಸಂವರ್ಧನೆ ನಮ್ಮ ಮುಖ್ಯ ಉದ್ದೇಶವಾಗಿದೆ. ನಮ್ಮಲ್ಲಿನ ಗಂಗಾ, ಗೌರಿ, ಕಪಿಲಾ ಮತ್ತು ಅಮೃತಾ ಗೋಶಾಲೆಗಳು 300ಕ್ಕೂ ಅಧಿಕ ದನಕರುಗಳಿಗೆ ಮನೆಯಾಗಿರುವುದು ನಮಗೆ ಸಂತೃಪ್ತಿಯನ್ನು ನೀಡಿದೆ.

Comments are closed.